Surprise Me!

ಸುದೀಪ್ ದಂಪತಿಯ ಖುಷಿಗೆ ಕಾರಣ ಯಾರು ಗೊತ್ತಾ | Filmibeat Kannada

2018-05-22 1 Dailymotion

Sandalwood's abhinaya chakravrthy kiccha sudeep married Priya. It was a love come arrange marriage . The relationship went well for many years but the duo
applied for divorce few years back. But they changed their decision due to Sanvi

ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಪ್ರೀತಿಸಿ ಪ್ರಿಯರನ್ನು ಮಾಡುವೆ ಆದ್ರೂ . ಮಾಡುವೆ ಆಗಿ ಸಾಕಷ್ಟು ವರ್ಷಗಳು ಒಟ್ಟಾಗಿ ಸಂಸಾರ ನಡೆಸಿದ ಜೋಡಿ ಅದ್ಯಾಕೋ ಇದ್ದಕ್ಕಿದ್ದ ಹಾಗೆ ಡೈವೋರ್ಸ್ ಗೆ ಅಪ್ಲೈ ಮಾಡಿತ್ತು . ಆದ್ರೆ ಈಗ ಮತ್ತೆ ಈ ಜೋಡಿ ಒಟ್ಟಾಗಿ ಸಂಸಾರ ಮಾಡ್ತಿದೆ
ಇದಕ್ಕೆಲ್ಲ ಕಾರಣ ಅವರ ಮುದ್ದು ಮಗಳು ಸಾನ್ವಿ ..! ನೆನ್ನೆ ಸಾನ್ವಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ

Buy Now on CodeCanyon